ನಿರ್ಮಲಾ ಚೀನಾಕ್ಕೆ

ಸೋಮವಾರ, ಮಾರ್ಚ್ 25, 2019
26 °C

ನಿರ್ಮಲಾ ಚೀನಾಕ್ಕೆ

Published:
Updated:
ನಿರ್ಮಲಾ ಚೀನಾಕ್ಕೆ

ನವದೆಹಲಿ: ಏಪ್ರಿಲ್ ಕೊನೆಯಲ್ಲಿ ಚೀನಾಕ್ಕೆ ಭೇಟಿ ನೀಡುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಹೇಳಿದ್ದಾರೆ.

‘ದೋಕಲಾ ಗಡಿ ಬಿಕ್ಕಟ್ಟು ಶಮನಗೊಂಡ ಬಳಿಕ ಎರಡು ದೇಶಗಳ ಮಧ್ಯೆ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದು’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry