ಹಾಕಿ: ರಾಜ್ಯ ತಂಡಕ್ಕೆ ದರ್ಶನ್‌ ನಾಯಕ

7

ಹಾಕಿ: ರಾಜ್ಯ ತಂಡಕ್ಕೆ ದರ್ಶನ್‌ ನಾಯಕ

Published:
Updated:

ಬೆಂಗಳೂರು: ಲಖನೌದಲ್ಲಿ ನಡೆಯುವ ಹಾಕಿ ಇಂಡಿಯಾ ಎಂಟನೇ ಸೀನಿಯರ್ ರಾಷ್ಟ್ರೀಯ ಪುರುಷರ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಡಿ.ಎಸ್.ದರ್ಶನ್ ಅವರ ಮುಂದಾಳತ್ವದಲ್ಲಿ ಆಡಲಿದೆ.

ಮಾರ್ಚ್‌ 15ರಿಂದ 25ರ ವರೆಗೆ ಪಂದ್ಯಗಳು ನಡೆಯಲಿವೆ. ಸೋಮವಾರ ರಾಜ್ಯ ತಂಡ ಉತ್ತರಪ್ರದೇಶಕ್ಕೆ ಪ್ರಯಾಣ ಮಾಡಿದೆ.

ತಂಡ ಇಂತಿದೆ: ಕೆ.ಎಚ್‌.ಶಾನ್‌ (ಗೋಲ್‌ಕೀಪರ್‌), ಜೆ.ತೇಜಾ (ಗೋಲ್‌ಕೀಪರ್‌), ಎಸ್‌.ಕೆ.ಅಪ್ಪಚ್ಚು (ಉಪ ನಾಯಕ), ಕೆ.ಟಿ.ಕಾರ್ಯಪ್ಪ, ಎ.ಜೆ.ಹೇಮಂತ್‌ ದೇವಯ್ಯ, ಸಿ.ಆರ್.ಚೇತನ್‌ ಚಿಣ್ಣಪ್ಪ, ಡಿ.ಎಸ್.ದರ್ಶನ್‌ (ನಾಯಕ), ಕೆ.ಆರ್.ಉಮೇಶ್‌, ವೀರಣ್ಣ ಗೌಡ, ಎಮ್‌.ರಾಜೇಂದ್ರ, ಸಂದೀಪ್‌ ಕುಮಾರ್ ಸಿಂಗ್‌, ತರುಣ್‌, ವೆಂಕಟೇಶ್ವರಲು ಮಣಿಕಾಂತ, ಕೆ.ಆರ್‌.ಭರತ್‌, ನಿಯೊಲ್‌ ರಾಬಿನ್ಸನ್‌, ಬಿ.ಎಸ್‌.ಬಿದ್ದಪ್ಪ, ಬಿ.ಆಭರಣ್‌ ಸುದೇವ್‌, ಎಸ್‌.ಪಿ.ದೀಕ್ಷಿತ್‌. ಟಿ.ಬಿ ಗಂಗ ರಾಜು (ಕೋಚ್‌), ಗೋಪಾಲ್‌ ಚಂದ್‌ (ಮ್ಯಾನೇಜರ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry