ಪುಟ್ಟಣ್ಣಯ್ಯಗೆ ಹಸಿರು ನುಡಿನಮನ ನಾಳೆ

7

ಪುಟ್ಟಣ್ಣಯ್ಯಗೆ ಹಸಿರು ನುಡಿನಮನ ನಾಳೆ

Published:
Updated:

ಕೆ.ಆರ್.ಪೇಟೆ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಮಾರ್ಚ್ 14ರಂದು ರೈತಚೇತನ ಪುಟ್ಟಣ್ಣಯ್ಯ ಅವರಿಗೆ ಹಸಿರು ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪತ್ರಕರ್ತ ಶಿವಸುಂದರ್ ಅವರು ‘ಪ್ರಸ್ತುತ ಚಳವಳಿಯ ಬಿಕ್ಕಟ್ಟುಗಳು’ ವಿಷಯದ ಬಗ್ಗೆ, ಜನಶಕ್ತಿ ಸಂಘಟನೆಯ ಡಾ.ಎಚ್.ವಿ.ವಾಸು ಅವರು ‘ಚಳವಳಿಗಳ ಮುಂದಿನ ಹೆಜ್ಜೆ’ ಬಗ್ಗೆ ಮಾತನಾಡಲಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry