ಟ್ವಿಂಟಿ–20 ಕ್ರಿಕೆಟ್‍ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಕೆ.ಎಲ್ ರಾಹುಲ್

7

ಟ್ವಿಂಟಿ–20 ಕ್ರಿಕೆಟ್‍ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಕೆ.ಎಲ್ ರಾಹುಲ್

Published:
Updated:
ಟ್ವಿಂಟಿ–20 ಕ್ರಿಕೆಟ್‍ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಕೆ.ಎಲ್ ರಾಹುಲ್

ಕೊಲಂಬೊ: ಕನ್ನಡಿಗ ಕೆ. ಎಲ್. ರಾಹುಲ್ ಅಂತರರಾಷ್ಟ್ರೀಯ ಟ್ವಿಂಟಿ–20 ಕ್ರಿಕೆಟ್‌ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಎಂಬ ದಾಖಲೆ ಮಾಡಿದ್ದಾರೆ.

ನಿದಾಸ್‌ ತ್ರಿಕೋನ ಟ್ವಿಂಟಿ–20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಜೀವನ್‌ ಮೆಂಡಿಸ್‌ ಎಸೆದ ಓವರ್‌ನಲ್ಲಿ ರಾಹುಲ್‌ ಹಿಟ್‌ ವಿಕೆಟ್‌ ಆಗಿದ್ದಾರೆ. ಈ ಮೂಲಕ ಟ್ವಿಂಟಿ–20 ಕ್ರಿಕೆಟ್‌ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 19 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಭಾರತ 17.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಸೇರಿತ್ತು.

**

Nidahas Trophy: KL Rahul Becomes First Indian To Be Dismissed Hit Wicket In T20Is
KL Rahul is the tenth batsman to be dismissed hit wicket in the shortest format of the game.

India batsman KL Rahul became the first Indian batsman to be dismissed hit wicket in Twenty20 Internationals. Rahul achieved the unwanted feat during the fourth T20I match of the Nidahas Trophy against Sri Lanka at R. Premadasa Stadium on Monday. Rahul went too deep in the crease to tuck the ball away but his back leg made contact with the stumps and the Indian batsman had to take the long walk back to the pavilion. Overall, Rahul is the tenth batsman to be dismissed hit wicket in the shortest format of the game.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry