‘ಮಿಸ್ಟರ್ ಪರ್ಫೆಕ್ಟ್‌’ಗೆ 53

7

‘ಮಿಸ್ಟರ್ ಪರ್ಫೆಕ್ಟ್‌’ಗೆ 53

Published:
Updated:
‘ಮಿಸ್ಟರ್ ಪರ್ಫೆಕ್ಟ್‌’ಗೆ 53

ಮಿ. ಪರ್ಫೆಕ್ಷನಿಸ್ಟ್‌ ಖ್ಯಾತಿಯ ಅಮೀರ್‌ ಖಾನ್‌ ಹುಟ್ಟಿದ್ದು 1965, ಮಾರ್ಚ್‌ 14ರಂದು. 1984ರಲ್ಲಿ ‘ಹೋಲಿ’ ಸಿನಿಮಾದ ಮೂಲಕ ಸಿನಿರಂಗ ಇವರು ಪ್ರವೇಶಿಸಿದರು. ಸಿನಿಮಾ ಯಶಸ್ಸುಗಳಿಸದಿದ್ದರೂ, ‘ಖಯಾಮತ್‌ ಸೇ ಖಯಾಮತ್‌ ತಕ್‌’ ಸಿನಿಮಾಕ್ಕೆ ಅವಕಾಶ ದೊರಕಿತು.

ಈ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತು. ಜೊತೆಗೆ ಅಮೀರ್‌ಗೆ ‘ಬೆಸ್ಟ್‌ ಮೇಲ್‌ ಡೆಬ್ಯೂಟ್‌’ (ಉತ್ತಮ ಹೊಸ ನಟ) ಎಂದು ಫಿಲ್ಮ್‌ಫೇರ್‌ ಪ್ರಶಸ್ತಿಯೂ ದೊರಕಿತು.

ವ್ಯಾಪಾರದ ದೃಷ್ಟಿಯಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ನನ್ನ ಹೃದಯ ಸ್ವರ್ಶಿಸುವ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುವ ಇವರು, ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಚೀನಾದಲ್ಲಿಯೂ ಅಮೀರ್‌ ಜನಪ್ರಿಯ ನಟ ಎನ್ನುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry