ಅಮ್ಮ ಕ್ಲಿಕ್ಕಿಸಿದ ಫೋಟೊ

ಮಂಗಳವಾರ, ಮಾರ್ಚ್ 26, 2019
23 °C

ಅಮ್ಮ ಕ್ಲಿಕ್ಕಿಸಿದ ಫೋಟೊ

Published:
Updated:
ಅಮ್ಮ ಕ್ಲಿಕ್ಕಿಸಿದ ಫೋಟೊ

‘ಅಮ್ಮ ಫೋಟೊಗ್ರಾಫರ್‌ ಆದಾಗ’ ಎಂಬ ಒಕ್ಕಣೆಯೊಂದಿಗೆ ಈ ಚಂದದ ಪೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ ಇಶಾ ಡಿಯೊಲ್‌. ಮದುವೆ ಸಮಾರಂಭವೊಂದರಲ್ಲಿ ಈ ಚಿತ್ರವನ್ನು ತೆಗೆದಿದ್ದು, ಡ್ರೀಮ್ ಗರ್ಲ್‌ ಹೇಮಾಮಾಲಿನಿ ಎಂದಿದ್ದಾರೆ ಅವರು.

ಚಿತ್ರ ಅಪ್‌ಲೋಡ್‌ ಆದ ನಾಲ್ಕು ಗಂಟೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry