ಮೀಸಲು ಅರಣ್ಯದಲ್ಲಿ ಹುಲಿ ಸಾವು

7

ಮೀಸಲು ಅರಣ್ಯದಲ್ಲಿ ಹುಲಿ ಸಾವು

Published:
Updated:
ಮೀಸಲು ಅರಣ್ಯದಲ್ಲಿ ಹುಲಿ ಸಾವು

ನರಸಿಂಹರಾಜಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕಣಬೂರು ಗ್ರಾಮದ ಶ್ರೀಗಂಧ ಮೀಸಲು ಅರಣ್ಯದಲ್ಲಿ ಹುಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಕೆ.ಕಣಬೂರು ಸರ್ವೇ ನಂ. 62 ಕೆಸರಕಟ್ಟೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವ ವೇಳೆ ಹುಲಿಯ ಮೃತದೇಹ ಪತ್ತೆಯಾಗಿದೆ. 4ರಿಂದ 5 ವರ್ಷದ ಗಂಡು ಹುಲಿ ಇದಾಗಿದ್ದು, 20 ದಿನಗಳ ಹಿಂದೆ ಇನ್ನೊಂದು ಹುಲಿಯೊಂದಿಗೆ ಕಾದಾಟ ನಡೆಸಿ ಸತ್ತಿರಬಹುದೆಂದು ಶಂಕಿ

ಸಲಾಗಿದೆ. ಹುಲಿಯ ಕಳೇಬರವನ್ನು ದಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry