ಪ್ಯಾನಾಸೋನಿಕ್‌ ಮೊಬೈಲ್‌ ರೀಟೆಲ್‌ ಮಾರಾಟ

7

ಪ್ಯಾನಾಸೋನಿಕ್‌ ಮೊಬೈಲ್‌ ರೀಟೆಲ್‌ ಮಾರಾಟ

Published:
Updated:

ಬೆಂಗಳೂರು: ಇದುವರೆಗೆ ಅಂತರಜಾಲ ಮಾರಾಟ ತಾಣಗಳಲ್ಲಿ (ಇ–ಕಾಮರ್ಸ್‌) ಮಾತ್ರ ಲಭ್ಯ ಇದ್ದ ಪ್ಯಾನಾಸೋನಿಕ್ ಇಂಡಿಯಾದ ಸ್ಮಾರ್ಟ್‍ಫೋನ್‌ಗಳು ಇನ್ನು ಮುಂದೆ ರಿಟೇಲ್‌ ಮಳಿಗೆಗಳಲ್ಲಿಯೂ ಲಭ್ಯ ಇರಲಿವೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ‘ಪಿ-100’ (2 ಜಿಬಿ), ‘ಎಲ್ಯೂಗಾ 9’, ‘ರೇ 500‘ ಮತ್ತು ‘ರೇ 700’ ಸ್ಮಾರ್ಟ್‌ಫೋನ್‌ಗಳು  ಮಳಿಗೆಗಳಲ್ಲಿ ದೊರೆಯಲಿವೆ.

ಈ  ಮೊಬೈಲ್‌ಗಳಿಗೆ ಆನ್‍ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಟೇಲ್‌ ಮಳಿಗೆಗಳಲ್ಲಿಯೂ ಇದೇ ಯಶಸ್ಸು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry