ಇನ್‌ಸ್ಟಾಗ್ರಾಂನಲ್ಲಿ ಅಮೀರ್‌ ಅಕೌಂಟ್‌

7

ಇನ್‌ಸ್ಟಾಗ್ರಾಂನಲ್ಲಿ ಅಮೀರ್‌ ಅಕೌಂಟ್‌

Published:
Updated:
ಇನ್‌ಸ್ಟಾಗ್ರಾಂನಲ್ಲಿ ಅಮೀರ್‌ ಅಕೌಂಟ್‌

ಅಮೀರ್‌ ಖಾನ್‌ ಮಾರ್ಚ್‌ 14ರಂದು 53ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇದೇ ವೇಳೆ ಇನ್‌ಸ್ಟಾಗ್ರಾಂಗೆ ಸೇರ್ಪಡೆಯಾಗುವ ಮೂಲಕ ತಮ್ಮ ಸಾಮಾಜಿಕ ಜಾಲತಾಣಗಳ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದಾರೆ.

ಈಗಾಗಲೇ ಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಅಮೀರ್‌ಗೆ ಅಂದಾಜು 37 ಲಕ್ಷ ಅಭಿಮಾನಿಗಳಿದ್ದಾರೆ. ಈಗ ಫೋಟೊ ಹಂಚಿಕೊಳ್ಳುವ ಆ್ಯಪ್‌ ಆದ ಇನ್‌ಸ್ಟಾಗ್ರಾಂ ಮೂಲಕ ಅಮೀರ್‌ ತಮ್ಮ ಮುಂದಿನ ಯೋಜನೆ ಹಾಗೂ ಜೀವನದ ರಸನಿಮಿಷಗಳನ್ನು ಹಂಚಿಕೊಳ್ಳಲಿದ್ದಾರೆ. ಅಭಿಮಾನಿಗಳ ನಿರಂತರ ಸಂಪರ್ಕದಲ್ಲಿರುವರು ಎನ್ನಲಾಗಿದೆ.

ಸದ್ಯ ಜೋಧಪುರದಲ್ಲಿ ‘ಥಗ್ಸ್‌ ಆಫ್‌ ಹಿಂ ದುಸ್ತಾನ್‌’ ಚಿತ್ರದ ಚಿತ್ರೀಕರಣದಲ್ಲಿ ಅಮೀರ್‌ ತೊಡಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry