ಮಧುಮೇಹ; ಯುವಕ ಆತ್ಮಹತ್ಯೆ

7

ಮಧುಮೇಹ; ಯುವಕ ಆತ್ಮಹತ್ಯೆ

Published:
Updated:

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಸಮೀಪದ ಕೆಂಪೇಗೌಡ ನಗರದಲ್ಲಿ ಮಧುಕುಮಾರ್ (25) ಎಂಬುವರು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸನದ ಅವರು, ಅಣ್ಣ ಹಾಗೂ ಅತ್ತಿಗೆ ಜತೆಯಲ್ಲಿ ವಾಸವಿದ್ದರು. ಮಧುಮೇಹ ಇದ್ದಿದ್ದು ಗೊತ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಹೇಳಿರುವುದಾಗಿ ಮಹಾಲಕ್ಷ್ಮಿ ಲೇಔಟ್‌ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry