ರಾಮನಗರದಲ್ಲಿ ತುಂತುರು ಮಳೆ

7

ರಾಮನಗರದಲ್ಲಿ ತುಂತುರು ಮಳೆ

Published:
Updated:

ರಾಮನಗರ: ನಗರ ಹಾಗೂ ಸುತ್ತಮುತ್ತ ಬುಧವಾರ ಸಂಜೆ ಕೆಲಹೊತ್ತು ತುಂತುರು ಮಳೆ ಸುರಿಯಿತು.

ರಾತ್ರಿ ಏಳರ ಸುಮಾರಿಗೆ ಮಳೆ ಆರಂಭಗೊಂಡಿದ್ದು, ಕೆಲ ಹೊತ್ತು ಹನಿಯಿತು.‌ ಬೆಳಗ್ಗೆಯಿಂದ‌ ಮೋಡ ಕವಿದ ವಾತಾವರಣ ಇತ್ತು.‌ ಜಿಲ್ಲೆಯ ಇತರೆಡೆಯೂ ಮಳೆಯಾಯಿತು.

ಉಪ ವಿಭಾಗಾಧಿಕಾರಿ ವರ್ಗಾವಣೆ

ರಾಮನಗರ:
ಇಲ್ಲಿ ಉಪ‌ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎನ್.‌ ರಾಜೇಂದ್ರ‌ ಪ್ರಸಾದ್ ಅವರನ್ನು ರಾಜ್ಯ ಸರ್ಕಾರವು ಬುಧವಾರ ವರ್ಗಾವಣೆ ಮಾಡಿದೆ.

ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ‌ನಿರ್ದೇಶಕರಾಗಿ ವರ್ಗವಾಗಿದ್ದು, ಜಿಲ್ಲೆಯಲ್ಲಿಯೇ ಕಾರ್ಯ‌ ನಿರ್ವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry