ಜೀವ ತೆಗೆಯಿತು ಚ್ಯೂಯಿಂಗಮ್

7

ಜೀವ ತೆಗೆಯಿತು ಚ್ಯೂಯಿಂಗಮ್

Published:
Updated:

ಗುತ್ತಲ (ಹಾವೇರಿ ಜಿಲ್ಲೆ): ಗಂಟಲಲ್ಲಿ ಚ್ಯೂಯಿಂಗಮ್‌ ಸಿಲುಕಿ, 14 ವರ್ಷದ ಬಾಲಕಿ ಗೌರಮ್ಮ ಚಂದ್ರಪ್ಪ ಗಂಗಣ್ಣವರ ಬುಧವಾರ ರಾತ್ರಿ

ಮೃತಪಟ್ಟಿದ್ದಾಳೆ.

‘ಚ್ಯೂಯಿಂಗಮ್ ಜಗಿಯುತ್ತಾ ಗೌರಮ್ಮ ನಿದ್ರೆಗೆ ಜಾರಿದ್ದಾಳೆ. ನಿದ್ದೆಯಲ್ಲಿ ಕೆಮ್ಮಿದಾಗ ಅದು ಗಂಟಲಲ್ಲಿ (ಶ್ವಾಸಕೋಶ, ಅನ್ನನಾಳ) ಸಿಕ್ಕಿಕೊಂಡಿದೆ. ಅಸ್ವಸ್ಥಗೊಂಡ ತೊಂದರೆಗೊಳದಾಗ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ’ ಎಂದು ಕುಟುಂಬದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry