11 ಕೆಎಎಸ್ ಅಧಿಕಾರಿಗಳ ವರ್ಗ

7

11 ಕೆಎಎಸ್ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ಹನ್ನೊಂದು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಎನ್.ಎಂ. ನಾಗರಾಜ್– ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ನಗರ.

ಬಿ.ಎಂ. ಗಂಗಾಧರಸ್ವಾಮಿ– ಹೆಚ್ಚುವರಿ ನಿರ್ದೇಶಕರು, ಅಟಲ್‌ಜೀ ಜನವಸತಿ ಕೇಂದ್ರ, ಬೆಂಗಳೂರು.

ಡಿ. ಷಣ್ಮುಖ– ಹೆಚ್ಚುವರಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ,ಕಲಬುರ್ಗಿ.

ಟಿ.ಎಸ್. ಪ್ರಶಾಂತ್‌ ಕುಮಾರ್– ಪ್ರಧಾನ ವ್ಯವಸ್ಥಾಪಕ, ಮೆಸ್ಕಾಂ, ಮಂಗಳೂರು.

ಅನಿತಾ ಲಕ್ಷ್ಮೀ– ಜಂಟಿ ನಿರ್ದೇಶಕರು (ಆಡಳಿತ), ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು.

ರಾಜು ಮೊಗವೀರ– ಉಪವಿಭಾಗಾಧಿಕಾರಿ, ಬೆಳಗಾವಿ.

ವಿ. ಪ್ರಸನ್ನ– ಉಪವಿಭಾಗಾಧಿಕಾರಿ, ಭಟ್ಕಳ.

ಎಂ.ಪಿ. ಮಾರುತಿ–ಉಪವಿಭಾಗಾಧಿಕಾರಿ, ಸೇಡಂ.

ಶಂಕರಗೌಡ ಸೋಮನಾಳ್– ಪುನರ್ವಸತಿ ಅಧಿಕಾರಿ, ಬಾಗಲಕೋಟೆ.

ಎಂ. ಮಹೇಶ್‌– ಪ್ರಧಾನ ವ್ಯವಸ್ಥಾಪಕ, ಬೆಸ್ಕಾಂ, ಬೆಂಗಳೂರು.

ಪಿ.ಎನ್. ಲೋಕೇಶ್–ಉಪವಿಭಾಗಾಧಿಕಾರಿ, ಹಾವೇರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry