ಮಲ್ಯ ವಿಚಾರಣೆ ಕೊನೆಯ ಹಂತಕ್ಕೆ

ಮಂಗಳವಾರ, ಮಾರ್ಚ್ 19, 2019
20 °C

ಮಲ್ಯ ವಿಚಾರಣೆ ಕೊನೆಯ ಹಂತಕ್ಕೆ

Published:
Updated:
ಮಲ್ಯ ವಿಚಾರಣೆ ಕೊನೆಯ ಹಂತಕ್ಕೆ

ಲಂಡನ್‌ (ಪಿಟಿಐ): ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿರುವ ಅರ್ಜಿಯ ಅಂತಿಮ ಹಂತದ ವಿಚಾರಣೆ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಶುಕ್ರವಾರ ಆರಂಭವಾಗಿದೆ.  

ಒಂದು ವೇಳೆ ನ್ಯಾಯಾಲಯ ಮಲ್ಯ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದಲ್ಲಿ ಎರಡು ತಿಂಗಳ ಒಳಗಾಗಿ ಬ್ರಿಟನ್‌ ಸರ್ಕಾರ ಹಸ್ತಾಂತರ ಆದೇಶ

ಹೊರಡಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry