ಐಟಿಎಫ್‌ ಟೆನಿಸ್ ಟೂರ್ನಿ: ಫೈನಲ್‌ಗೆ ಅಂಕಿತಾ ರೈನಾ

ಸೋಮವಾರ, ಮಾರ್ಚ್ 25, 2019
31 °C

ಐಟಿಎಫ್‌ ಟೆನಿಸ್ ಟೂರ್ನಿ: ಫೈನಲ್‌ಗೆ ಅಂಕಿತಾ ರೈನಾ

Published:
Updated:
ಐಟಿಎಫ್‌ ಟೆನಿಸ್ ಟೂರ್ನಿ: ಫೈನಲ್‌ಗೆ ಅಂಕಿತಾ ರೈನಾ

ಗ್ವಾಲಿಯರ್‌ (ಪಿಟಿಐ): ಭಾರತದ ಅಂಕಿತಾ ರೈನಾ ಇಲ್ಲಿ ನಡೆಯುತ್ತಿರುವ ಐಟಿಎಫ್‌ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಫೈನಲ್‌ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅವರು 6–3, 4–0ಯಲ್ಲಿ ರಷ್ಯಾದ ಯಾನಾ ಸಿಜಿಕೋವಾ ಎದುರು ಗೆದ್ದರು. ಎರಡನೇ ಸೆಟ್‌ ನಡುವೆ ಯಾನಾ ಗಾಯಗೊಂಡು ನಿರ್ಗಮಿಸಿದರು.

25 ವರ್ಷದ ಆಟಗಾರ್ತಿ ಪ್ರಶಸ್ತಿ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಅಮಂಡಿನ್ ಹೇಸ್ ಎದುರು ಆಡ ಲಿದ್ದಾರೆ. ಸೆಮಿಫೈನಲ್‌ನಲ್ಲಿ ಅಮಂಡಿನ್ 6–4, 6–2ರಲ್ಲಿ ತೆರೆಸಾ ಮಹಿಕೊವಾ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry