ಫುಟ್‌ಬಾಲ್‌: ಸೌತ್ ಯುನೈಟೆಡ್‌ಗೆ ಜಯ

7

ಫುಟ್‌ಬಾಲ್‌: ಸೌತ್ ಯುನೈಟೆಡ್‌ಗೆ ಜಯ

Published:
Updated:

ಬೆಂಗಳೂರು: ನಿಖಿಲ್ ಹಾಗೂ ಮಾಗೇಶ್‌ ಅವರ ತಲಾ ಒಂದು ಗೋಲಿನ ನೆರವಿನಿಂದ ಸೌತ್ ಯುನೈಟೆಡ್‌ ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಶುಕ್ರವಾರ ಗೆದ್ದಿದೆ.

ಸೌತ್ ಯುನೈಟೆಡ್‌ 2–0 ಗೋಲುಗಳಿಂದ ಎಎಸ್‌ಸಿ ಸೆಂಟರ್‌ಗೆ ಸೋಲುಣಿಸಿದೆ.

ನಿತಿನ್ (24ನೇ ನಿ.) ಹಾಗೂ ಮಾಗೇಶ್‌ (30) ಜಯದ ರೂವಾರಿ ಎನಿಸಿದರು. ಶನಿವಾರ ನಡೆಯುವ ಪಂದ್ಯದಲ್ಲಿ ಸಿಐಎಲ್‌ ಎಫ್‌ಸಿ ಹಾಗೂ ಎಫ್‌ಸಿ ಡೆಕ್ಕನ್ ತಂಡಗಳು ಆಡಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry