ಹೊಸಹಳ್ಳಿಯಲ್ಲಿ 7 ಸೆಂ.ಮೀ ಮಳೆ

7

ಹೊಸಹಳ್ಳಿಯಲ್ಲಿ 7 ಸೆಂ.ಮೀ ಮಳೆ

Published:
Updated:

ಮಳವಳ್ಳಿ: ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದ್ದು, 7.5 ಸೆಂ.ಮೀ ದಾಖಲಾಗಿದೆ.

ಚರಂಡಿಗಳು ತುಂಬಿದ ಪರಿಣಾಮ ಮನೆಗಳು ಸೇರಿದಂತೆ ಜಾನುವಾರು ಕೊಟ್ಟಿಗೆಗಳು ಜಲಾವೃತಗೊಂಡಿದ್ದವು.

ರಾಮನಗರ ವರದಿ: ಜಿಲ್ಲೆಯಾದ್ಯಂತ ಶನಿವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಸಾಧಾರಣ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry