ವಿದೇಶಿ ಪ್ರಜೆ ಸೆರೆ

7

ವಿದೇಶಿ ಪ್ರಜೆ ಸೆರೆ

Published:
Updated:
ವಿದೇಶಿ ಪ್ರಜೆ ಸೆರೆ

ಬೆಂಗಳೂರು: ಕಲ್ಯಾಣನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ವಿದೇಶಿ ಪ್ರಜೆ ಆಂಝಾ (30) ಎಂಬಾತನನ್ನು ಬಾಣಸವಾಡಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

‘ಮಾದಕವ್ಯಸನಿಯಾಗಿದ್ದ ಆರೋಪಿ, ಮಾದಕವಸ್ತುಗಳ ಮಾರಾಟ ಜಾಲದ ಜತೆ ಒಡನಾಟ ಇಟ್ಟುಕೊಂಡಿದ್ದ. ಕಾಲೇಜು ತೊರೆದಿದ್ದ ಆತ ಕ್ರಮೇಣ ಗಾಂಜಾ ಮಾರುವುದನ್ನು ವೃತ್ತಿಯಾಗಿಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry