ನಿನಾದ್‌–ಹರ್ಷಿತ್‌ ರನ್ನರ್ಸ್‌ ಅಪ್‌

7

ನಿನಾದ್‌–ಹರ್ಷಿತ್‌ ರನ್ನರ್ಸ್‌ ಅಪ್‌

Published:
Updated:
ನಿನಾದ್‌–ಹರ್ಷಿತ್‌ ರನ್ನರ್ಸ್‌ ಅಪ್‌

ಬೆಂಗಳೂರು: ಕರ್ನಾಟಕದ ನಿನಾದ್‌ ರವಿ ಮತ್ತು ತೆಲಂಗಾಣದ ದೇ‌ವ್ ಹರ್ಷಿತ್‌ ಅವರು ಸಿಕಂದರಾಬಾದ್‌ನಲ್ಲಿ ಜರುಗಿದ ಎಐಟಿಎ 18 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದಾರೆ.

ಶನಿವಾರ ನಡೆದ ಬಾಲಕರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ನಿನಾದ್‌ ಮತ್ತು ದೇವ್ 0–6, 3–6ರ ನೇರ ಸೆಟ್‌ಗಳಿಂದ ಆಂಧ್ರಪ್ರದೇಶದ ರೋಹಿತ್‌ ಮತ್ತು ಅನಂತಮಣಿ ವಿರುದ್ಧ ಸೋತರು.

ಮೊದಲ ಸೆಟ್‌ನಲ್ಲಿ ಸರ್ವ್‌ ಉಳಿಸಿಕೊಳ್ಳಲು ವಿಫಲರಾದ ನಿನಾದ್‌ ಮತ್ತು ಹರ್ಷಿತ್‌ಗೆ ಎರಡನೇ ಸೆಟ್‌ನಲ್ಲೂ ದಿಟ್ಟ ಆಟ ಆಡಲು ಆಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry