ಫುಟ್‌ಬಾಲ್‌: ಎಸ್‌ಜೆಸಿಸಿ ತಂಡಕ್ಕೆ ಕಿರೀಟ

7

ಫುಟ್‌ಬಾಲ್‌: ಎಸ್‌ಜೆಸಿಸಿ ತಂಡಕ್ಕೆ ಕಿರೀಟ

Published:
Updated:

ಬೆಂಗಳೂರು: ಎಸ್‌ಜೆಸಿಸಿ ತಂಡದವರು ಆರ್‌ಬಿಎಎನ್‌ಎಂಎಸ್‌ ಪ್ರಥಮ ದರ್ಜೆ ಕಾಲೇಜು ಆಶ್ರಯದ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಎಸ್‌.ಜೆ.ಸಿ.ಸಿ ತಂಡ 1–1 ಗೋಲುಗಳಿಂದ ಯು.ವಿ.ಸಿ.ಇ ಎದುರು ಡ್ರಾ ಮಾಡಿಕೊಂಡಿತು.

ಈ ಮೂಲಕ ಟೂರ್ನಿಯಲ್ಲಿ ಹೆಚ್ಚು ಪಾಯಿಂಟ್ಸ್‌ ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಗ್ರ್ಯಾಜುಯೇಟ್‌ ಸ್ಟಡೀಸ್‌ ಕಾಲೇಜು ರನ್ನರ್ಸ್‌ ಅಪ್‌ ಆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry