ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

7

ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

Published:
Updated:
ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

ಕೊಲಂಬೊ: ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ‘ನಿದಾಸ್ ಕಪ್’ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ ನೀಡಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಅಂತಿಮ ಹಣಾಹಣಿಯಲ್ಲಿ ಬಾಂಗ್ಲಾದೇಶ 166 ರನ್ ಕಲೆ ಹಾಕಿದೆ. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ 77,  ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09,  ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15  ರನ್ ಕಲೆ ಹಾಕಿದರು.

ಭಾರತದ ಪರವಾಗಿ ಉನದ್ಕಟ್ 2, ಚಹಲ್ 3 ವಿಕೆಟ್ ಪಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry