ಕಾಳೇಗೌಡ ನಾಗವಾರಗೆ ಲೋಹಿಯಾ ಪ್ರಶಸ್ತಿ

7

ಕಾಳೇಗೌಡ ನಾಗವಾರಗೆ ಲೋಹಿಯಾ ಪ್ರಶಸ್ತಿ

Published:
Updated:
ಕಾಳೇಗೌಡ ನಾಗವಾರಗೆ ಲೋಹಿಯಾ ಪ್ರಶಸ್ತಿ

ಮೈಸೂರು: ಡಾ.ರಾಮಮನೋಹರ ಲೋಹಿಯಾ ಕುರಿತ ಸಮಗ್ರ ಕಾರ್ಯಕ್ಕಾಗಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅವರನ್ನು ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾರತಯಾತ್ರಾ ಕೇಂದ್ರ, ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನ ಹಾಗೂ ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್‌ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಪಾರಿತೋಷಕ ಒಳಗೊಂಡಿದೆ. ಮಾರ್ಚ್‌ 23ರಂದು ಬೆಂಗಳೂರು ಬಸವನಗುಡಿ ವಾಡಿಯಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry