ಕ್ರಿಕೆಟ್ ಬೆಟ್ಟಿಂಗ್‌: ಬಂಧನ

7

ಕ್ರಿಕೆಟ್ ಬೆಟ್ಟಿಂಗ್‌: ಬಂಧನ

Published:
Updated:

ಹೈದರಾಬಾದ್‌: ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ–20 ತ್ರಿಕೋನ ಸರಣಿ ಸೇರಿದಂತೆ ವಿವಿಧ ಪಂದ್ಯಗಳಿಗೆ ಸಂಬಂಧಿಸಿ ಬೆಟ್ಟಿಂಗ್ ನಡೆಸಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ವಿಶೇಷ ಕಾರ್ಯಾಚರಣೆ ಪಡೆಯ ಉತ್ತರ ವಲಯ ತಂಡ ಭಾನುವಾರ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ₹ 7.72 ಲಕ್ಷ ನಗದು, ಟಿವಿಗಳು, ಸೆಟ್‌ ಟಾಪ್ ಬಾಕ್ಸ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಕ್ಯಾಲ್ಕುಲೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry