ಅದಿತಿ ಗಮನಾರ್ಹ ಸಾಧನೆ

7

ಅದಿತಿ ಗಮನಾರ್ಹ ಸಾಧನೆ

Published:
Updated:
ಅದಿತಿ ಗಮನಾರ್ಹ ಸಾಧನೆ

ಫೀನಿಕ್ಸ್‌: ಭಾರತದ ಅದಿತಿ ಅಶೋಕ್‌ ಇಲ್ಲಿ ನಡೆಯುತ್ತಿರುವ ಬ್ಯಾಂಕ್ ಆಫ್ ಹೋಪ್ ಫೌಂಡರ್ಸ್ ಕಪ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಗಮನಾರ್ಹ ಸಾಧನೆ ಮಾಡಿದ್ದಾರೆ. ಕೊನೆಯ ದಿನವಾದ ಭಾನುವಾರ 26ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಆಡಲು ಸಾಧ್ಯವಾಗದ ಅದಿತಿ ಅವರಿಗೆ ಎರಡನೇ ಎಲ್‌ಪಿಜಿಎ ಆವೃತ್ತಿ ಆಗಿತ್ತು ಇದು. ಈ ಆವೃತ್ತಿಯ ಪ್ರಶಸ್ತಿ ಗೆಲ್ಲುವುದರೊಂದಿಗೆ ಇನ್ಬಿ ಪಾರ್ಕ್‌ ಅವರು ಎಲ್‌ಪಿಜಿಎಯಲ್ಲಿ ಒಟ್ಟು 19 ಬಾರಿ ಚಾಂಪಿಯನ್ ಆದ ಸಾಧನೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry