ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ ಪತಿ ನಟರಾಜನ್ ಮಾರುತಪ್ಪ ನಿಧನ

7

ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ ಪತಿ ನಟರಾಜನ್ ಮಾರುತಪ್ಪ ನಿಧನ

Published:
Updated:

ಚೆನ್ನೈ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ ನಟರಾಜ್‌ ಅವರ ಪತಿ ನಟರಾಜನ್ ಮಾರುತಪ್ಪ(75) ಸೋಮವಾರ ತಡರಾತ್ರಿ ಇಲ್ಲಿನ ಗ್ಲೆನೇಗಲ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮರಣ ಪತ್ರದಲ್ಲಿನ ಪ್ರಕಾರ ನಟರಾಜನ್ ಮಾರುತಪ್ಪ ಅವರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು ಎಂದು ತಿಳಿದು ಬಂದಿದೆ.

ಗ್ಲೆನೇಗಲ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಷಣ್ಮುಖ ಪ್ರಿಯನ್, ನಟರಾಜನ್  ಅವರನ್ನು ಉಳಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿದೆವು. ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ ಎಂದು ಹೇಳಿದ್ದಾರೆ.

ನಟರಾಜನ್ ಅವರು ಕಳೆದ ವರ್ಷ ಕಿಡ್ನಿ ಹಾಗೂ ಯಕೃತ್‌ ಕಸಿ ಚಿಕಿತ್ಸೆಗೆ ಒಳಪಟ್ಟಿದ್ದರು.

Chennai (Tamil Nadu) [India], Mar 20 (ANI): Jailed All India Anna Dravida Munnetra Kazhagam (AIADMK) leader VK Sasikala's husband Natarajan Maruthappa passed away on Tuesday at around 1.35 am at the Gleneagles Global hospital in Chennai.

According to the death certificate, the 75-year-old died due to multiple-organ failure.

Shanmuga Priyan, Chief Operation Officer, Gleneagles Global Health City, Chennai, released a statement, saying that every possible attempt was made to sustain his revival. However, despite their best efforts, he was unable to recover.

Natarajan had also undergone a liver and kidney transplant in 2017.

Sasikala is currently serving a four-year imprisonment and is lodged in central prison in Bengaluru in a disproportionate assets case. (ANI)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry