ಮಿನುಗುತ್ತಿರುವ ಶಿಲ್ಪಾ

7

ಮಿನುಗುತ್ತಿರುವ ಶಿಲ್ಪಾ

Published:
Updated:
ಮಿನುಗುತ್ತಿರುವ ಶಿಲ್ಪಾ

ವಸ್ತ್ರ ಪ್ರಯೋಗದ ವಿಷಯದಲ್ಲಿ ಶಿಲ್ಪಾಶೆಟ್ಟಿ ಯಾವಾಗಲೂ ಮುಂದು. ಇವರ ವಸ್ತ್ರವಿನ್ಯಾಸಗಳು ಫ್ಯಾಷನ್‌ಕ್ಷೇತ್ರದಲ್ಲಿ ಟ್ರೆಂಡ್‌ ಸೃಷ್ಟಿಸುವಂತಿರುತ್ತವೆ. ಅದರಲ್ಲೂ ಸೀರೆಯಲ್ಲಿ ಇವರು ಮಾಡುವ ಪ್ರಯೋಗ ಗಮನಸೆಳೆಯುವಂತಿರುತ್ತದೆ.

‘ಸೂಪರ್‌ ಡಾನ್ಸರ್‌ 2’ ತೀರ್ಪುಗಾರ್ತಿಯಾಗಿರುವ ಶಿಲ್ಪಾ, ಈ ಶೋನ ಸೆಮಿಫೈನಲ್‌ನಲ್ಲಿ ತೊಟ್ಟಿದ್ದ ಮಿನುಗುವ ಸೀರೆಗೆ ಹಲವರು ಮನಸೋತಿದ್ದಾರೆ.

ಕಣ್ಸೆಯುವ ಈ ಸೀರೆಯನ್ನು ವಿನ್ಯಾಸ ಮಾಡಿದ್ದು ತರುಣ್‌ ತೆಹಿಲಿಯ. ಅಂದು ಅವರು ಅರ್ಚನಾ ವಿನ್ಯಾಸದ ಬ್ರೆಸ್‌ಲೆಟ್‌, ಮಲಿರಾಮ್ ಜ್ಯುವೆಲ್ಲರ್ಸ್‌ನವರ ಕಿವಿಯೋಲೆ ಧರಿಸಿದ್ದು, ಮೆಹಕ್‌ ಒಬೆರಾಯ್‌ ಅವರ ಕೇಶ ವಿನ್ಯಾಸವಿತ್ತು. ತಮ್ಮ ಫೋಟೊವನ್ನು ಶಿಲ್ಪಾ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಮೂರೇ ದಿನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry