ಐಲೀಗ್‌: ಕೇರಳ ತಂಡಕ್ಕೆ ಜಯ

7

ಐಲೀಗ್‌: ಕೇರಳ ತಂಡಕ್ಕೆ ಜಯ

Published:
Updated:

ಐಜ್ವಾಲ್‌: ಬಾಲಾ ಅಲ್‌ಹಸನ್ ಅವರ ಎರಡು ಗೋಲುಗಳ ನೆರವಿನಿಂದ ಎಫ್‌ಸಿ ಕೇರಳ ತಂಡ ಐಲೀಗ್ ಎರಡನೇ ಆವೃತ್ತಿಯ ಪಂದ್ಯದಲ್ಲಿ ಗುರುವಾರ ಜಯದಾಖಲಿಸಿದೆ.

ಕೇರಳ ತಂಡ 3–0 ಗೋಲುಗಳಿಂದ ಮಧ್ಯ ಭಾರತ್‌ ಸ್ಪೋರ್ಟ್ಸ್‌ ಕ್ಲಬ್‌ಗೆ ಸೋಲುಣಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry