ಎಫ್‌ಸಿ ಗೋವಾ ತಂಡ ಪ್ರಕಟ

7

ಎಫ್‌ಸಿ ಗೋವಾ ತಂಡ ಪ್ರಕಟ

Published:
Updated:

ಪಣಜಿ: ಮುಂದಿನ ತಿಂಗಳು ನಡೆಯಲಿರುವ ಸೂಪರ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಆಡಲಿರುವ ತಂಡವನ್ನು ಎಫ್‌ಸಿ ಗೋವಾ ಬುಧವಾರ ಪ್ರಕಟಿಸಿದೆ. ಮಿಡ್‌ಫೀಲ್ಡರ್‌ ಅಹಮ್ಮದ್‌ ಜಹೋ ಮತ್ತು ಸ್ಟ್ರೈಕರ್‌ ಮಾರ್ಕ್‌ ಸಿಫ್ನೋಸ್ ಅವರನ್ನು ತಂಡದಿಂಧ ಕೈಬಿಡಲಾಗಿದೆ. ಏಪ್ರಿಲ್ ಮೂರರಂದು ಗೋವಾದ ಮೊದಲ ಪಂದ್ಯ ಎಟಿಕೆ ವಿರುದ್ಧ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry