ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಟ್ನಿಂಗ್ ಸ್ಟ್ರೈಕ್ಸ್‌’ಗೆಲ್ಲುವ ನಿರೀಕ್ಷೆ

Last Updated 21 ಮಾರ್ಚ್ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಪ್ರಿಂಟ್‌ ಚಾಲೆಂಜ್‌ ಟ್ರೋಫಿ’ ಗುರುವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಲೈಟ್ನಿಂಗ್‌ ಸ್ಟ್ರೈಕ್ಸ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.15ಕ್ಕೆ ಆರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಕಿಟ್ಟಿ ಬ್ಯಾಂಕ್‌ ಪ್ಲೇಟ್‌; 1400 ಮೀ.

ಎಕ್ಸಲೆಂಟ್‌ ಮೆಮೋರಿ 1, ಟಿಕ್‌ ಟ್ಯಾಕ್‌ ಇಪ್ಸಿ ಟಿಪ್ಸಿ 12, ಸೈಂಟ್‌ ಪೀಟರ್ಸ್‌ಬರ್ಗ್‌ 4.

2. ವಿರಾಜಪೇಟ್‌ ಪ್ಲೇಟ್‌; 1100 ಮೀ.

ನಾಸ್ಟ್ರಡಾಮಸ್‌ 2, ಕಂಟ್ರೀಸ್‌ ಪರ್ಲ್‌ 1, ಪ್ರಿನ್ಸೆಸ್‌ ಪ್ರೈಡ್‌ 3

3. ವೆಸ್ಟರ್ನ್‌ ಫಾಟ್ಸ್‌ ಪ್ಲೇಟ್‌; 1400 ಮೀ.

ಲೈಕ್‌ಎನೈಫ್‌ 7, ಆಸ್‌ ಗುಡ್‌ ಆಸ್‌ ಇಟ್‌ ಗೆಟ್ಸ್ 8, ಪರ್ಫೆಕ್ಟ್‌ ಕಿಂಗ್‌ 5

4. ಸಿಲಿಕಾನ್‌ ವ್ಯಾಲಿ ಪ್ಲೇಟ್‌–ಡಿ.2; 1200 ಮೀ.

ಆಪ್ಟಿಮಿಸ್ಟಿಕ್‌ ಅಪ್ರೋಚ್‌ 1, ಬ್ಲೇಜಿಂಗ್‌ ಫೇತ್‌ 2,ಡೆಸರ್ಟ್‌ ಗೋಲ್ಡ್‌  8.

5. ಸ್ಪ್ರಿಂಟ್‌ ಚಾಲೆಂಜ್‌ ಟ್ರೋಫಿ; 1200 ಮೀ.

ಲೈಟ್ನಿಂಗ್‌ ಸ್ಟ್ರೈಕ್ಸ್‌ 5, ಪರ್ಲ್‌ ಸಿಟಿ 6, ರಾಯಲ್‌ ಸೆರೆನಿಟಿ 7.

6. ಹೋಲಿ ಫೀಸ್ಟ್‌ ಕಪ್‌; 1600 ಮೀ.

ಟೋರ್‌ಸೋರೊ 2, ಸ್ಟಾರ್‌ ಕ್ರ್ಯಾಕರ್‌ 4, ಕೋಲ್ಡ್‌ ಫ್ರಾಂಟಿಯರ್‌ 6.

7. ಸಿಲಿಕಾನ್‌ ವ್ಯಾಲಿ ಪ್ಲೇಟ್‌–ಡಿ.1; 1200 ಮೀ.

ಆಲ್‌ಬೆರೆಟ್ಟಾ 2, ಹಬನೆರೋ 10, ಸ್ಟಾರ್‌ ಲೈನ್‌ 6

ಉತ್ತಮ ಬೆಟ್‌: ಎಕ್ಸಲೆಂಟ್‌ ಮೆಮೋರಿ

ಜಾಕ್‌ಪಾಟ್‌ಗೆ 3,4,5,6,7; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 5,6,7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT