15 ದಿನ ಮಾತ್ರ ದಸರಾ ರಜೆ

7

15 ದಿನ ಮಾತ್ರ ದಸರಾ ರಜೆ

Published:
Updated:

ಬೆಂಗಳೂರು: 2018–19 ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ 15 ದಿನ ದಸರಾ ರಜೆ ನಿಗದಿ ಮಾಡಲಾಗಿದೆ.

ಬೇಸಿಗೆ ರಜೆ ಒಂದು ತಿಂಗಳು 15 ದಿನ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಮೊದಲ ಶೈಕ್ಷಣಿಕ ಅವಧಿ ಮೇ 28ರಿಂದ ಅಕ್ಟೋಬರ್‌ 6 ರವರೆಗೆ, ಎರಡನೇ ಶೈಕ್ಷಣಿಕ ಅವಧಿ ಅಕ್ಟೋಬರ್ 22 ರಿಂದ ಮೇ 10 ರವರೆಗೆ.

ಮಧ್ಯಂತರ ರಜೆ ಅಕ್ಟೋಬರ್ 7 ರಿಂದ 21ರವರೆಗೆ, ಬೇಸಿಗೆ ರಜೆ 2019ರ ಏಪ್ರಿಲ್‌ 11ರಿಂದ ಮೇ 26 ರವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry