ಹಣಕ್ಕಾಗಿ ಆನ್‍ಲೈನ್ ರಮ್ಮಿ ಕುರಿತು ದೇಶಾದ್ಯಂತ ಕಾವು ಏರಿದೆ

7

ಹಣಕ್ಕಾಗಿ ಆನ್‍ಲೈನ್ ರಮ್ಮಿ ಕುರಿತು ದೇಶಾದ್ಯಂತ ಕಾವು ಏರಿದೆ

Published:
Updated:
ಹಣಕ್ಕಾಗಿ ಆನ್‍ಲೈನ್ ರಮ್ಮಿ ಕುರಿತು ದೇಶಾದ್ಯಂತ ಕಾವು ಏರಿದೆ

ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಆನ್‍ಲೈನ್‍ನಲ್ಲಿ ರಮ್ಮಿ ಎನ್ನುವುದು ಒಂದು ಜನಪ್ರಿಯ ಆಟವಾಗಿದೆ. ಒಂದು ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಡಿವೈಸ್‍ನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಇದನ್ನು ಆಡಬಹುದಾಗಿರುವ ಕಾರಣದಿಂದಾಗಿಯೇ ಸಾಕಷ್ಟು ಜನ ಆನ್‍ಲೈನ್‍ನಲ್ಲಿ ಇದಕ್ಕೆ ಮುಗಿಬೀಳುತ್ತಿರುವುದರ ಮುಖ್ಯ ಕಾರಣವಾಗಿದೆ. ಭಾರತದಾದ್ಯಂತ ಬಹುತೇಕ ಜನರಿಗೆ ಹೆಚ್ಚು ಸಮಯವನ್ನು ಕಳೆದುಕೊಳ್ಳದೆಯೇ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಈ ಆನ್‍ಲೈನ್ ರಮ್ಮಿ ಆಟವು ಅವಕಾಶ ನೀಡುತ್ತದೆ ಆದ್ದರಿಂದ ಇದೊಂದು ವರದಾನದಂತೆ ಗೋಚರಿಸುತ್ತಿದೆ.

ನೀವಿನ್ನೂ ರಮ್ಮಿ ಆಡಿರದಿದ್ದಲ್ಲಿ, ತಕ್ಷಣ ಈ ಆಟ ಆಡಲು ಏಕೆ ಪ್ರಾರಂಭಿಸಬೇಕು ಎಂಬುದಕ್ಕೆ ಕೆಲವು ಕಾರಣಗಳು ಹೀಗಿವೆ:

100% ಕಾನೂನುಬದ್ಧ: ಹಣಕ್ಕಾಗಿ ಆನ್‍ಲೈನ್‍ನಲ್ಲಿ ರಮ್ಮಿ ಆಡುವುದು ಕರ್ನಾಟಕದಲ್ಲಿ ಮತ್ತು ದೇಶದ ಇನ್ನಿತರ ಕೆಲವು ಭಾಗಗಳಲ್ಲಿ ಸಂಪೂರ್ಣ ಕಾನೂನುಬದ್ಧವಾಗಿದೆ.

ಸಂಪೂರ್ಣ ಸುರಕ್ಷಿತ: ಈ ರಮ್ಮಿ ವೆಬ್‍ಸೈಟ್‍ನ್ನು ಅಂತರ್‍ರಾಷ್ಟ್ರೀಯ ಮಾನ್ಯತೆ ಪಡೆದಿರುವ ತಂತ್ರಾಂಶದಿಂದ ರೂಪಿಸಲಾಗಿದೆ ಮತ್ತು ಇದರಲ್ಲಿನ ಎಲ್ಲಾ ಹಣದ ವ್ಯವಹಾರಗಳು ಎಸ್‍ಎಸ್‍ಎಲ್ -  ಸುರಕ್ಷಿತವಾಗಿವೆ ಹಾಗೂ ಹಣಕ್ಕಾಗಿ ಆನ್‍ಲೈನ್‍ನಲ್ಲಿ ರಮ್ಮಿ ಆಡುವುದನ್ನು ಸಂಪೂರ್ಣ ಸುರಕ್ಷಿತಗೊಳಿಸಲಾಗಿದೆ.

ಬೇಸಿಕ್ ಇಂಟರ್‍ನೆಟ್ ಸಂಪರ್ಕದಲ್ಲೂ ಕಾರ್ಯನಿರ್ವಹಿಸುತ್ತದೆ: ಆನ್‍ಲೈನ್ ರಮ್ಮಿ ಆಟ ಆಡಲು ಹೈ ಸ್ಪೀಡ್ ಇಂಟರ್‍ನೆಟ್ ಕನೆಕ್ಷನ್ ಬೇಕಾಗಿಲ್ಲ. ಇದರಲ್ಲಿ ಪ್ಲೇಯರ್‍ಗಳನ್ನು ಬೇಸಿಕ್ 2ಜಿ ಕನೆಕ್ಷನ್‍ನಲ್ಲಿ ಕೂಡ ಆಡಬಹುದಾಗಿದೆ ಮತ್ತು ಆನ್‍ಲೈನ್ ರಮ್ಮಿ ಆಟದ ರೋಮಾಂಚನವನ್ನು ಸಂಪೂರ್ಣ ಆನಂದಿಸಬಹುದಾಗಿದೆ.

ಭಾರಿ ವೆಲ್‍ಕಮ್ ಬೋನಸ್: ಸಾಕಷ್ಟು ರಮ್ಮಿ ವೆಬ್‍ಸೈಟ್‍ಗಳು ಭಾರಿ ವೆಲ್‍ಕಮ್ ಬೋನಸ್ ನೀಡುತ್ತವೆ ಮತ್ತು ಈ ಮೊತ್ತವು ಫಿಕ್ಸೆಡ್ ಡೆಪಾಸಿಟ್ ಮತ್ತು ಮ್ಯೂಚುಯಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡಿ ಪಡೆಯುವ ಲಾಭಕ್ಕಿಂತ ಹಲವಾರು ಪಟ್ಟು ಅಧಿಕವಾಗಿರುತ್ತದೆ. ಇಂತಹ ಬೋನಸ್‍ನ್ನು ರಮ್ಮಿ ಸೈಟ್‍ಗಳಲ್ಲಿ ಹೆಚ್ಚಿನ ಆಟಗಳನ್ನು ಆಡಲು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಹಾಗೂ ಏತನ್ಮೂಲಕ ನೀವು ಇನ್ನೂ ಅಧಿಕ ಗಳಿಸುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು!

24/7 ಸಪೋರ್ಟ್: ರಮ್ಮಿ ಸೈಟ್‍ಗಳು ಸಾಮಾನ್ಯವಾಗಿ ನಿಮ್ಮ ಹಣಕಾಸು ಸಂಸ್ಥೆಗಳ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ ಮತ್ತು 24/7 ಮಾದರಿಯಲ್ಲಿ ನಿಮಗೆ ಸೇವೆ ನೀಡುತ್ತವೆ. ಇದರಲ್ಲಿರುವ ಸಪೋರ್ಟ್ ಟೀಮ್‍ನ್ನು ಸಂಪರ್ಕಿಸಿ ನೀವು ನಿಮ್ಮ ಡೆಪಾಸಿಟ್ ಮತ್ತು ವಿಡ್ರಾವಲ್ ವ್ಯವಹಾರಗಳಿಗೆ ಸಂಬಂಧಿತ ವಿವರಗಳನ್ನು ಕೇಳಬಹುದು, ಆಟದ ಅನುಭವವನ್ನು ಹಂಚಿಕೊಳ್ಳಬಹುದು – ರಮ್ಮಿ ಆಟಕ್ಕೆ ಸಂಬಂಧಿತ ಇನ್ನೂ ಅನೇಕ ಮಾಹಿತಿಗಳನ್ನು ಪಡೆಯಬಹುದು.

ಭಾರತದಾದ್ಯಂತ ಈ ಭಾರತೀಯ ರಮ್ಮಿ ಆಟವನ್ನು ಇಷ್ಟಪಡಲಾಗುತ್ತಿದೆ ಮತ್ತು ಕಾಲಾಂತರದಿಂದಲೂ ಇದನ್ನು ಆಟವಾಡಲಾಗುತ್ತಿದೆ. ರಮ್ಮಿ ಆಟದ ಪೂರೈಕೆದಾರರು ದೇಶಾದ್ಯಂತ ಈ ಆಟಕ್ಕೆ ಸಂಬಂಧಿತ ಭಾವೋದ್ರೆಕತೆಯನ್ನು ಗುರುತಿಸಿದ್ದಾರೆ ಮತ್ತು ಇದರ ಬಳಕೆದಾರರು ತಮ್ಮ ಪರ್ಸನಲ್ ಕಂಪ್ಯೂಟರ್‍ನಲ್ಲಿ ಮತ್ತು ಮೊಬೈಲ್‍ನಲ್ಲಿ ಸದರಿ ಭಾರತೀಯ ರಮ್ಮಿ ಆಟವಾಡಲು ಅನುಕೂಲ ಆಗುವಂತೆ ಸಾಕಷ್ಟು ಸಂಭಾವ್ಯತೆಗಳನ್ನು ಒದಗಿಸುತ್ತಿದ್ದಾರೆ.

ಇದರಲ್ಲಿನ ಅತ್ಯುತ್ತಮ ಯೂಸರ್ ಇಂಟರ್‍ಫೇಸ್ ಮತ್ತು ಆಟದಲ್ಲಿ ವಿಭಿನ್ನ ಆಸಕ್ತಿದಾಯಕ ಆಯಾಮಗಳಿಂದಾಗಿ ರಮ್ಮಿ ಪ್ರಿಯರಿಗೆ ಹಣಕ್ಕಾಗಿ ಆನ್‍ಲೈನ್ ರಮ್ಮಿ ಆಟವಾಡಲು ಪ್ರೇರಣೆ ದೊರೆಯುತ್ತದೆ. ಆದ್ದರಿಂದ ದೇಶಾದ್ಯಂತ ಲಕ್ಷಾಂತರ ಜನರು ಮೂಲಾ ರ್ಯಾಂಕಿಗ್ ಪಟ್ಟ ಪಡೆದುಕೊಂಡಿರುವಾಗ, ನೀವೇಕೆ ಹಿಂದೆ ಬೀಳುವಿರಿ? ಕೂಡಲೇ ಈ ಮೋಜಿನಲ್ಲಿ ನೀವೂ ಪಾಲ್ಗೊಳ್ಳಿರಿ!.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry