‘ಪವರ್‌’ನಲ್ಲಿ ಯೋಧ ಕುಟುಂಬ

7

‘ಪವರ್‌’ನಲ್ಲಿ ಯೋಧ ಕುಟುಂಬ

Published:
Updated:
‘ಪವರ್‌’ನಲ್ಲಿ ಯೋಧ ಕುಟುಂಬ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ‘ಫ್ಯಾಮಿಲಿ ಪವರ್‌’ ಷೋದಲ್ಲಿ ಶನಿವಾರ ಯೋಧರ ಕುಟುಂಬಗಳು ಭಾಗವಹಿಸುತ್ತಿವೆ. ಕಳೆದ ತಿಂಗಳು ರಾಜಸ್ತಾನದಲ್ಲಿ ತರಬೇತಿ ವೇಳೆ ಹುತಾತ್ಮರಾದ ಯೋಧ ಜಾವೇದ್‌ ಅವರ ತಾಯಿ ಫಾತಿಮಾ ಹಾಗೂ ಸಹೋದರ ಭಾಗವಹಿಸಲಿದ್ದಾರೆ.

ಈ ಕುಟುಂಬದ ಎದುರು ಪಾಲ್ಗೊಳ್ಳುತ್ತಿರುವವರೂ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಹಾಗೂ ಅವರ ಕುಟುಂಬ. ಈ ಸಂಚಿಕೆ ಶನಿವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry