ಸೋನಿಯಾ ಅಸ್ವಸ್ಥ ದೆಹಲಿಗೆ ವಾಪಸ್‌

7
ದೆಹಲಿಗೆ ವಾಪಸ್ಸಾದ ಸೋನಿಯಾ

ಸೋನಿಯಾ ಅಸ್ವಸ್ಥ ದೆಹಲಿಗೆ ವಾಪಸ್‌

Published:
Updated:
ಸೋನಿಯಾ ಅಸ್ವಸ್ಥ ದೆಹಲಿಗೆ ವಾಪಸ್‌

ಶಿಮ್ಲಾ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು  ಅನಾರೋಗ್ಯಕ್ಕೀಡಾಗಿದ್ದರಿಂದ  ನವದೆಹಲಿಗೆ ವಾಪಸಾದರು.

ಇಲ್ಲಿನ ಛರಬ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯನ್ನು ವೀಕ್ಷಿಸಲು ಮಗಳು ಪ್ರಿಯಾಂಕಾ ವಾದ್ರಾ ಜತೆ ಬಂದಿದ್ದ ಅವರು ಗುರುವಾರ ಮಧ್ಯರಾತ್ರಿ ಅಸ್ವಸ್ಥಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry