ಪೈ ಇಂಟರ್‌ನ್ಯಾಷನಲ್‌ ಬಹುಮಾನ

7

ಪೈ ಇಂಟರ್‌ನ್ಯಾಷನಲ್‌ ಬಹುಮಾನ

Published:
Updated:
ಪೈ ಇಂಟರ್‌ನ್ಯಾಷನಲ್‌ ಬಹುಮಾನ

ಬೆಂಗಳೂರು: ಗ್ರಾಹಕ ಉತ್ಪನ್ನಗಳನ್ನು ಮಾರಾಟ ಮಾಡುವ ಪೈ ಇಂಟರ್‌ ನ್ಯಾಷನಲ್‌ ಸಂಸ್ಥೆಯು ‘ನ್ಯೂ ಇಯರ್ ಸೂಪರ್ ಸೇಲ್ಸ್’ನ ಅದೃಷ್ಟಶಾಲಿ ವಿಜೇತರಿಗೆ ಶನಿವಾರ ಬಹುಮಾನ ವಿತರಣೆ ಮಾಡಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಹುಮಾನವಾಗಿ 100 ವಿಜೇತರಿಗೆ ತಲಾ ₹ 1 ಲಕ್ಷ ಮೌಲ್ಯದ ಚಿನ್ನ ಹಾಗೂ ಎರಡನೇ ಬಹುಮಾನವಾಗಿ 100 ಗ್ರಾಹಕರಿಗೆ ತಲಾ ₹ 50 ಸಾವಿರ ಮೌಲ್ಯದ ಚಿನ್ನ ವಿತರಣೆ ಮಾಡಲಾಯಿತು.

‘ಗ್ರಾಹಕರಿಗೆ ಉತ್ತಮ ಬೆಲೆಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಭರವಸೆಯನ್ನು ಕಾಯ್ದಕೊಂಡಿದ್ದೇವೆ. ಪ್ರಶಸ್ತಿ ವಿತರಣೆಯ ಮೂಲಕ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್‌ ಪೈ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry