ವಿದೇಶಿ ವ್ಯಾಪಾರ ಹೆಚ್ಚಿಸಿ

7

ವಿದೇಶಿ ವ್ಯಾಪಾರ ಹೆಚ್ಚಿಸಿ

Published:
Updated:

ನವದೆಹಲಿ: ವಿದೇಶಿ ವ್ಯಾಪಾರ ಹೆಚ್ಚಿಸಲು ಮತ್ತು ಸುಲಲಿತ ವಹಿವಾಟಿನಲ್ಲಿ ಭಾರತದ ಸ್ಥಾನ ಸುಧಾರಿಸುವಂತೆ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಚೇರಿಯು (ಪಿಎಂಒ) ವಾಣಿಜ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ವಹಿವಾಟು ಸುಗಮಗೊಳಿಸಲು ಅನುಕೂಲ ಆಗುವಂತೆ ಸಚಿವಾಲಯದ ಸರಕು ಸಾಗಣೆ ವಿಭಾಗವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry