ನ್ಯೂಜಿಲೆಂಡ್–ಇಂಗ್ಲೆಂಡ್‌ ಟೆಸ್ಟ್‌ಗೆ ಮಳೆ ಅಡ್ಡಿ

7

ನ್ಯೂಜಿಲೆಂಡ್–ಇಂಗ್ಲೆಂಡ್‌ ಟೆಸ್ಟ್‌ಗೆ ಮಳೆ ಅಡ್ಡಿ

Published:
Updated:
ನ್ಯೂಜಿಲೆಂಡ್–ಇಂಗ್ಲೆಂಡ್‌ ಟೆಸ್ಟ್‌ಗೆ ಮಳೆ ಅಡ್ಡಿ

ಆಕ್ಲೆಂಡ್‌, ನ್ಯೂಜಿಲೆಂಡ್‌: ಇಂಗ್ಲೆಂಡ್‌ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವಿನ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಮಳೆ ಕಾಡಿತು. ಎರಡನೇ ದಿನ ಕೇವಲ 23 ಓವರ್‌ಗಳ ಆಟ ನಡೆದಿತ್ತು. ಮೂರನೇ ದಿನ 17 ಎಸೆತಗಳ ಆಟ ಮಾತ್ರ ನಡೆಯಿತು.

ಶುಕ್ರವಾರ 49 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಹೆನ್ರಿ ನಿಕೋಲ್ಸ್‌ (52; 152 ಎ, 3 ಬೌಂ) ಅರ್ಧಶತಕ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌, ಮೊದಲ ಇನಿಂಗ್ಸ್‌:
20.4 ಓವರ್‌ಗಳಲ್ಲಿ 58; ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌ (ಶುಕ್ರವಾರದ ಅಂತ್ಯಕ್ಕೆ 92.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 229): 95 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 233 (ನಿಕೋಲ್ಸ್‌ ಬ್ಯಾಟಿಂಗ್‌ 52, ವಾಟ್ಲಿಂಗ್‌ ಬ್ಯಾಟಿಂಗ್‌ 18; ಜೇಮ್ಸ್ ಆ್ಯಂಡರ್ಸನ್‌ 56ಕ್ಕೆ3, ಸ್ಟುವರ್ಟ್‌ ಬ್ರಾಡ್‌ 37ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry