ಡಿಕ್ಕಿ : 11 ಸಾವು

7

ಡಿಕ್ಕಿ : 11 ಸಾವು

Published:
Updated:

ಉತ್ತರ ಪ್ರದೇಶ: ಇಲ್ಲಿನ ವಾರಾಣಸಿ ಮತ್ತು ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೊ– ಟ್ರಕ್‌ ಮುಖಾಮಖಿ ಡಿಕ್ಕಿ ಆಗಿದ್ದು,  11 ಜನ ಸಾವನ್ನಪ್ಪಿದ್ದಾರೆ. ಹಲವು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry