ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ನಗರಕ್ಕೆ ಬಂದಿದ್ದ ಸೌದಿ ಅರೇಬಿಯಾದ 19 ವರ್ಷದ ಯುವತಿ ಮಾರ್ಚ್ 21ರ ರಾತ್ರಿ 8 ಗಂಟೆ ಸುಮಾರಿಗೆ ಈ ಪಾರ್ಲರ್‌ಗೆ ಹೋಗಿದ್ದರು. ಲಕ್ಕಿ ಸಿಂಗ್, ‘ಮಹಿಳಾ ಸಿಬ್ಬಂದಿ ಬೇರೊಬ್ಬ ಗ್ರಾಹಕರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ, ನಾನೇ ಫೇಶಿಯಲ್ ಮಾಡುತ್ತೇನೆ’ ಎಂದು ಹೇಳಿದ್ದ.