ರೈಲು ಸಂಚಾರ ವರ್ಷಾಚರಣೆ: ಸಿಹಿ ವಿತರಣೆ

7

ರೈಲು ಸಂಚಾರ ವರ್ಷಾಚರಣೆ: ಸಿಹಿ ವಿತರಣೆ

Published:
Updated:

ಕುಣಿಗಲ್: ನೆಲಮಂಗಲ-ಕುಣಿಗಲ್-ಶ್ರವಣಬೆಳಗೊಳ ರೈಲು ಸಂಚಾರಕ್ಕೆ ವರ್ಷ ತುಂಬಿದ ಕಾರಣ ಹಿರಿಯ ನಾಗರಿಕರ ವೇದಿಕೆಯಿಂದ ರೈಲ್ವೆ ಸಿಬ್ಬಂದಿ ಮತ್ತು

ಪ್ರಯಾಣಿಕರಿಗೆ ಸಿಹಿ ವಿತರಿಸಿದರು.

ವೇದಿಕೆಯ ಪದಾಧಿಕಾರಿಗಳಾದ ನಂಜುಂಡಯ್ಯ, ರಂಗೇಗೌಡ, ಚಂದ್ರಣ್ಣ, ರಮೇಶ್ ಬಾಬು, ಉಮೇಶ್, ಸೀನಪ್ಪ. ಡಿ.ಕೃಷ್ಣ, ಉಮೇಶ್, ಆಂಜನೇಯ ರೆಡ್ಡಿ ಸಂಘಟಿತರಾಗಿ ರೈಲಿಗೆ ಬಲೂನು, ತಳೀರುತೋರಣಗಳಿಂದ ಸಿಂಗರಿಸಿ, ಚಾಲಕ ಮತ್ತು ರೈಲ್ವೆ ಸ್ಟೇಷನ್ ಮಾಸ್ಟರ್ ಉಮೇಶ್ ಅವರನ್ನು ಅಭಿನಂದಿಸಿದರು. ನಂತರ ಪ್ರಯಾಣಿಕರಿಗೆ ಸಿಹಿ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry