ಪಿಯು ಮೌಲ್ಯಮಾಪನ: ಶೇ 30ರಷ್ಟು ಗೈರು

7

ಪಿಯು ಮೌಲ್ಯಮಾಪನ: ಶೇ 30ರಷ್ಟು ಗೈರು

Published:
Updated:

ಬೆಂಗಳೂರು: ದ್ವಿತೀಯ ಪಿಯು ಮೌಲ್ಯಮಾಪನ ರಾಜ್ಯದ 53 ಕೇಂದ್ರಗಳಲ್ಲಿ ಸೋಮವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಶೇ 30ರಷ್ಟು ಮೌಲ್ಯಮಾಪಕರು ಗೈರಾಗಿದ್ದಾರೆ.

24 ಸಾವಿರ ಮೌಲ್ಯಮಾಪಕರ ಪೈಕಿ ಸುಮಾರು 16 ಸಾವಿರ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಗೈರಾದವರಿಗೆ ಕಾರಣ ಕೇಳಿ ಪದವಿ ಪೂರ್ವ ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry