ಏಪ್ರಿಲ್‌ 2ರಿಂದ ಅಂತರ ಕಾಲೇಜು ಕ್ರೀಡಾ ಉತ್ಸವ

7

ಏಪ್ರಿಲ್‌ 2ರಿಂದ ಅಂತರ ಕಾಲೇಜು ಕ್ರೀಡಾ ಉತ್ಸವ

Published:
Updated:

ಬೆಂಗಳೂರು: ನಗರದ ಮಾರತಹಳ್ಳಿಯ ನ್ಯೂ ಹೊರೈಜನ್‌ ಎಂಜಿನಿಯರಿಂಗ್‌ ಕಾಲೇಜು ಆಶ್ರಯದ ರಾಜ್ಯಮಟ್ಟದ ಅಂತರ ಕಾಲೇಜು ಕ್ರೀಡಾ ಉತ್ಸವ ಏಪ್ರಿಲ್‌ 2,3 ಮತ್ತು 4ರಂದು ನಡೆಯಲಿದೆ.

ಪುರುಷರಿಗಾಗಿ ಬ್ಯಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌, ಕಬಡ್ಡಿ, ಫುಟ್‌ಬಾಲ್‌ ಮತ್ತು ವಾಲಿಬಾಲ್‌ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳಾ ತಂಡಗಳು ಬ್ಯಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌ ಮತ್ತು ಥ್ರೋಬಾಲ್‌ ಸ್ಪರ್ಧೆಗಳಲ್ಲಿ ಸೆಣಸಲಿವೆ.

ಅಶ್ವಿನ್‌ (9591411635) ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry