ಕ್ರಿಕೆಟ್‌: ರೇವಾ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

7

ಕ್ರಿಕೆಟ್‌: ರೇವಾ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

Published:
Updated:

ಬೆಂಗಳೂರು: ಅನ್ಶುಮಾನ್‌ ಗೌತಮ್‌ (ಔಟಾಗದೆ 64 ರನ್‌) ಅರ್ಧಶತಕದ ನೆರವಿನಿಂದ ರೇವಾ ವಿಶ್ವವಿದ್ಯಾಲಯ ತಂಡ ರುಕ್ಮಿಣಿ ಶ್ಯಾಮರಾಜು ಸ್ಮಾರಕ ಅಂತರ ವಿಶ್ವವಿದ್ಯಾಲಯ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. ಸೋಮವಾರ ನಡೆದ ಫೈನಲ್‌ನಲ್ಲಿ ರೇವಾ ತಂಡ 4 ವಿಕೆಟ್‌ಗಳಿಂದ ಜೈನ್‌ ವಿಶ್ವವಿದ್ಯಾಲಯವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಜೈನ್‌ ವಿಶ್ವವಿದ್ಯಾಲಯ, 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 (ಅಂಜನವಾ ಸಹಾ 67, ಮುನೀಮ್‌ ಮೇಧಿ 52; ಧೀರಜ್‌ ಕುಮಾರ್‌ 15ಕ್ಕೆ3). ರೇವಾ ವಿಶ್ವವಿದ್ಯಾಲಯ: 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 147 (ಅನ್ಶುಮಾನ್‌ ಗೌತಮ್‌ ಔಟಾಗದೆ 64; ದೀಪಕ್‌ ಶಂಕರ್‌ 24; ಕೆ.ಎಲ್‌.ಶ್ರೀಜಿತ್‌ 16ಕ್ಕೆ2, ಆದಿತ್ಯ ಗೋಯಲ್‌ 39ಕ್ಕೆ2). ಫಲಿತಾಂಶ: ರೇವಾ ತಂಡಕ್ಕೆ 4 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry