ವಿಮಾನನಿಲ್ದಾಣಕ್ಕೆ ಛತ್ರಪತಿ ಹೆಸರಿಡಲು ಶಿಫಾರಸು

7

ವಿಮಾನನಿಲ್ದಾಣಕ್ಕೆ ಛತ್ರಪತಿ ಹೆಸರಿಡಲು ಶಿಫಾರಸು

Published:
Updated:

ಮುಂಬೈ: ಕೊಲ್ಹಾಪುರ ವಿಮಾನನಿಲ್ದಾಣಕ್ಕೆ ‘ಛತ್ರಪತಿ ರಾಜಾರಾಮ್‌ ಮಹಾರಾಜ್‌’ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮಹಾರಾಷ್ಟ್ರ ವಿಧಾನಸಭೆ ತೀರ್ಮಾನಿಸಿದೆ.

ಈ ಕುರಿತು  ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮಂಡಿಸಿದ ನಿರ್ಣಯವನ್ನು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.

ಕೊಲ್ಹಾಪುರ ವಿಮಾನನಿಲ್ದಾಣದ ಹೆಸರು ಮರುನಾಮಕರಣ ವಿಚಾರ ಜಿಲ್ಲೆಯ ಜನರು ಮತ್ತು ನಾಯಕರ ಹಲವು ವರ್ಷಗಳ ಬೇಡಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry