ಮೈಸೂರು ವಿ.ವಿಗೆ ಸ್ವಾಯತ್ತ ಸ್ಥಾನ; ಸ್ವಾಗತಾರ್ಹ

7

ಮೈಸೂರು ವಿ.ವಿಗೆ ಸ್ವಾಯತ್ತ ಸ್ಥಾನ; ಸ್ವಾಗತಾರ್ಹ

Published:
Updated:
ಮೈಸೂರು ವಿ.ವಿಗೆ ಸ್ವಾಯತ್ತ ಸ್ಥಾನ; ಸ್ವಾಗತಾರ್ಹ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಸ್ವಾಯತ್ತ ಸ್ಥಾನಮಾನ ನೀಡಿರುವುದು ಸ್ವಾಗತಾರ್ಹ ವಿಚಾರ ಎಂದು ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ವಾಯತ್ತ ಸ್ಥಾನಮಾನ ನೀಡಿರುವುದರಿಂದ ಹೊಸ ಕೋರ್ಸುಗಳ ಆರಂಭ, ಹೊಸ ಪಠ್ಯಕ್ರಮ ರೂಪಿಸಲು ಯುಜಿಸಿ ಆಣತಿಗೆ ಕಾಯದೆ ವಿ.ವಿಯು ಸ್ವಂತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದೆ. ಪ್ರೊ.ಸಿ.ಬಸವರಾಜು ಅವರು ಪ್ರಭಾರಿ ಕುಲಪತಿ ಆಗಿರುವ ಸಮಯದಲ್ಲೇ ಸ್ವಾಯತ್ತ ಸ್ಥಾನಮಾನ ಸಿಕ್ಕಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry