ಟಂಟಂ ಪಲ್ಟಿ: ಒಬ್ಬ ಸಾವು, ಐವರಿಗೆ ಗಾಯ

7

ಟಂಟಂ ಪಲ್ಟಿ: ಒಬ್ಬ ಸಾವು, ಐವರಿಗೆ ಗಾಯ

Published:
Updated:
ಟಂಟಂ ಪಲ್ಟಿ: ಒಬ್ಬ ಸಾವು, ಐವರಿಗೆ ಗಾಯ

ಯಾದಗಿರಿ: ಜಿನಕೇರಿಯಿಂದ ಹೊರಟು ಯಾದಗಿರಿಯತ್ತ ಬರುತ್ತಿದ್ದ ಟಂಟಂ ಚಾಲಕನ ನಿಯಂತ್ರಣ ತಪ್ಪಿ ನಗರದ ಹೊಸಳ್ಳಿ ಕ್ರಾಸ್ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಜಿನಕೇರಿಯ ನಿಂಗಪ್ಪ (43) ಎಂದು ಗುರುತಿಸಲಾಗಿದೆ. ಗಾಯಗೊಂಡ ಐವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಟಂಟಂ ಚಾಲಕ ಪರಾರಿಯಾಗಿದ್ದಾನೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry