ಶೀಘ್ರವೇ ₹ 350ರ ನಾಣ್ಯ

7

ಶೀಘ್ರವೇ ₹ 350ರ ನಾಣ್ಯ

Published:
Updated:

ನವದೆಹಲಿ: ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ₹ 350ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

35 ಗ್ರಾಂ ತೂಕವಿರಲಿದ್ದು, ಶೇ 50 ರಷ್ಟು ಬೆಳ್ಳಿ, ಶೇ 40 ರಷ್ಟು ತಾಮ್ರ ಮತ್ತು ಶೇ 5 ರಷ್ಟು ನಿಕಲ್ ಮತ್ತು ಸತುವಿನ ಮಿಶ್ರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry