ಮಲೇಷ್ಯಾ: ಸರ್ಕಾರದ ವಿರುದ್ಧ ತಿರುಗಿಬಿದ್ದ ಜನ

7

ಮಲೇಷ್ಯಾ: ಸರ್ಕಾರದ ವಿರುದ್ಧ ತಿರುಗಿಬಿದ್ದ ಜನ

Published:
Updated:
ಮಲೇಷ್ಯಾ: ಸರ್ಕಾರದ ವಿರುದ್ಧ ತಿರುಗಿಬಿದ್ದ ಜನ

ಕ್ವಾಲಾಲಂಪುರ: ಚುನಾವಣಾ ಕ್ಷೇತ್ರಗಳ ಗಡಿ ಪುನರ್‌ ವಿಂಗಡಣೆಗೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಮಲೇಷ್ಯಾ ಜನರು ತೀವ್ರವಾಗಿ ವಿರೋಧಿಸಿದ್ದಾರೆ.

ಪ್ರತಿಭಟನಾಕಾರರು ಸಂಸತ್ ಭವನದವರೆಗೂ ಜಾಥಾ ನಡೆಸಿದರು. ಚುನಾವಣೆಯನ್ನು ದೋಚುವುದಲ್ಲ, ಗೆಲ್ಲಬೇಕು ಎಂದು ಪ್ರಧಾನಿಗೆ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry