ಅಬ್ಬಾಸಿ ತಪಾಸಣೆ ಪಾಕ್‌ನಲ್ಲಿ ಆಕ್ರೋಶ

7

ಅಬ್ಬಾಸಿ ತಪಾಸಣೆ ಪಾಕ್‌ನಲ್ಲಿ ಆಕ್ರೋಶ

Published:
Updated:
ಅಬ್ಬಾಸಿ ತಪಾಸಣೆ ಪಾಕ್‌ನಲ್ಲಿ ಆಕ್ರೋಶ

ವಾಷಿಂಗ್ಟನ್: ನ್ಯೂಯಾರ್ಕ್‌ನ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಪ್ರಧಾನಿ ಶಾಹಿದ್ ಅಬ್ಬಾಸಿ ಅವರನ್ನು ಭದ್ರತಾ ತಪಾಸಣೆಗೊಳಪಡಿಸಿದ್ದು, ಇದು ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಒಳಗಾಗಿದೆ.

ತಪಾಸಣೆ ಬಳಿಕ ಅವರು ಕೋಟ್‍ ಹಿಡಿದು ಹೊರಗೆ ಬರುತ್ತಿರುವ ದೃಶ್ಯ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry