ಆರ್‌ವಿಸಿಇಗೆ ಜಯ

7

ಆರ್‌ವಿಸಿಇಗೆ ಜಯ

Published:
Updated:

ಬೆಂಗಳೂರು: ಅಂಜನ್‌ (ಅಜೇಯ 75) ಅವರ ಉತ್ತಮ ಆಟದ ನೆರವಿನಿಂದ ಆರ್‌ವಿಸಿಇ ತಂಡ ಇಲ್ಲಿ ನಡೆಯುತ್ತಿರುವ ಎಮ್‌.ಎಸ್‌.ರಾಮಯ್ಯ ಸ್ಮಾರಕ ರಾಜ್ಯಮಟ್ಟದ ಅಂತರ ಎಂಜಿನಿಯರಿಂಗ್ ಕಾಲೇಜುಗಳ ಕ್ರಿಕೆಟ್ ಟೂರ್ನಿಯಲ್ಲಿ ಎಐಟಿ ತಂಡದ ಎದುರು 8 ವಿಕೆಟ್‌ಗಳಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಎಐಟಿ: 30 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 116 ಆರ್‌ವಿಸಿಇ: 13.4 ಓವರ್‌ಗಳಲ್ಲಿ 2 ವಿಕೆಟ್‌ಗೆ 117 ಫಲಿತಾಂಶ: ಆರ್‌ವಿಸಿಇ ತಂಡಕ್ಕೆ 8 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry