ಇಂದಿರಾ ಗಾಂಧಿ ಅಕಾಡೆಮಿಗೆ ಜಯ

7

ಇಂದಿರಾ ಗಾಂಧಿ ಅಕಾಡೆಮಿಗೆ ಜಯ

Published:
Updated:

ಶಿಲ್ಲಾಂಗ್‌: ಇಂದಿರಾಗಾಂಧಿ ಅಕಾಡೆಮಿ ತಂಡ ಹೀರೊ ಇಂಡಿಯನ್‌ ಮಹಿಳಾ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ.

ಇಂದಿರಾ ಗಾಂಧಿ ಅಕಾಡೆಮಿ 2–1ರಲ್ಲಿ ಇಂಡಿಯಾ ರಷ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry